ನಂದೂ ಒಂದಿರಲಿ



ನಿಖಿಲ್ ರಾಜ್.ಕಲಬುರಗಿ 


ನಂದೂ ಒಂದಿರಲಿ


ನಿ ನಿನ್ನ ಕನಸಲ್ಲಿ
ಏನೇನೊ ಕಂಡಿರಬಹುದು
ಅದರಲ್ಲಿ ಕೆಲವು
ಮರೆಯದೆಯೂ ಇರಬಹುದು
ಆ ನಿನ್ನ ನೆನಪುಗಳಲ್ಲಿ
ನಂದೂ ಒಂದಿರಲಿ



ನಿ ನಿನ್ನ ಮನಸಲ್ಲಿ
ಏನೇನೊ ಇಟ್ಟಿರಬಹುದು
ಅದರಲ್ಲಿ ಕೆಲವು
ನಿನ್ನ ಮನಸಿಗಂಟಿರಬಹುದು
ಆ ನಿನ್ನ ಭಾವನೆಗಳಲ್ಲಿ
ನಂದೂ ಒಂದಿರಲಿ

                                        

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನ ಊರು ಹಳ್ಳಿ..

ಕಪ್ಪು ಕಡಲು

ನನ್ನೂರಿನಲ್ಲಿ 'ಎಂ ಎಂ ಕಲಬುರಗಿ'..