ನನ್ನ ಊರು ಹಳ್ಳಿ..
ವಿಜಯಯಾನಕ್ಕೆ ಪ್ರಥಮ ಬಾರಿಗೆ ಬರೆಯುತ್ತಿರುವ 'ಮೌನೇಶ್ವರಿ' ಹುಟ್ಟಿದ್ದು ಸೇಡಂ ತಾಲೂಕಿನ ಪುಟ್ಟ ಗ್ರಾಮವಾದ ಊಡಗಿಯಲ್ಲಿ. ಓದಿದ್ದು ಬಿ.ಎ. ಪತ್ರಿಕೋದ್ಯಮ.
ನನ್ನ ಊರು ಹಳ್ಳಿ......ಹಳ್ಳಿಲಿ ಹುಟ್ಟಬೇಕೆಂದ್ರೆ ಪುಣ್ಯ ಮಾಡಿರಬೇಕು ಅಲ್ಲಿನ ಪರಿಸರ ಅಲ್ಲಿನ ಗಾಳಿ ಅಬ್ಬಾ ಒಂದಾ ಎರಡಾ ಅಲ್ಲಿ ಸಿಗೋ ಸುಖ ಮತ್ತೇ ಅಲ್ಲಿನ fresh ತರಕಾರಿ,
ಹಣ್ಣು ,ಹೂ,ಅಲ್ಲಿ ಇರೋ ಪ್ರಾಣಿಗಳು, ಪಕ್ಷಿಗಳು,ಅಲ್ಲಿನ ಸಂಭಂಧಗಳು ,ನನಗೆ ಹಳ್ಳಿ ಒಂದು ಸುಂದರ ಅನುಭವ ಕೊಡುತ್ತೇ ಬೆಳ್ಳಿಗ್ಗೆ ಬೆಳ್ಳಿಗ್ಗೆ walk ಹೊಗೋದೆ ಒಂದ ಮಜಾ ಕಣ್ರಿ ಶ್ರಾವಣ ತಿಂಗಳಲ್ಲಿ ಮಾಳಿಗೆ ಮನೇಲಿ ಕೂತು ಮಳೆ ನೋಡೋದೆ ಒಂದ್ ಭಾಗ್ಯ ಆ ಅವಿಭಕ್ತ ಕುಟುಂಬದಲ್ಲಿ ಕಲಿಸಿಕೊಡೋ ಪಾಠ ಯಾವ ಶಾಲೆನು ಕಲಿಸಿಕೊಡಲ್ಲ .ಅಜ್ಜ ಅಜ್ಜಿ ,ದೊಡ್ಡಪ್ಪ ದೊಡ್ಡಮ್ಮ,,ಚಿಕ್ಕಮ್ಮ ಚಿಕ್ಕಪ್ಪ ,ಮಾವ ಅತ್ತಿಗೆ ಇವರ ಸಂಭಂಧಗಳು ಮುಂದಿನ ಪೀಳಿಗೆಗೆ ಜೀವನ ಪಾಠ ಕಲಿಸುತ್ತೆ . ರಾತ್ರಿ ಸಮಯದಲ್ಲಿ ಎಲ್ಲಾರು ಸೇರಿ ಊಟ ಮಾಡುವ ಖುಷಿ ಯಾವ ಫೈ ಸ್ಟಾರ್ ಹೋಟೆಲ್ ನಲ್ಲಿ ಕೊಡಲ್ಲ. ರಾತ್ರಿ ಅಜ್ಜನ ಆ ರೋಮಾಂಚಕ ಕಥೆಗಳು ಕೇಳುವುದೇ ಒಂದ್ ಖುಷಿ .

ಹಳ್ಳಿಯ ಜಾತ್ರೆ ,ಇದೆಲ್ಲಾ ಅನುಭವ ಆಗಿದ್ದು ನಾನೂ ನನ್ನ ಹಳ್ಳಿ ಬಿಟ್ಟು ಮೂರೂ ವರ್ಷ ಮೈಸೂರು ನಲ್ಲಿ ಇದ್ದಾಗ . ಅದೇನೋ ಗೊತ್ತಿಲ್ಲ ನಂಗೆ ಹಳ್ಳಿ ಬಿಟ್ಟು ಹೋಗೋಕೆ ಮನಸ್ಸಿಲ್ಲ ಆದ್ರೂ ಮೂರು ವರ್ಷ ಹಳ್ಳಿ ನನ್ನ ಮನೆ ಕುಟುಂಬ ನನ್ನ ಊರುನ ಬಿಟ್ಟು ಹೋದಾಗ ತುಂಬಾ ಬೇಜಾರ್ ಆಗಿದ್ದು ಅಂತೂ ನಿಜ. ನನ್ನ ಡಿಗ್ರಿ ಯಾವಾಗ್ ಮುಗಿಯುತ್ತೆ ಅಂತ ಅನಿಸಿದ್ದು ನಿಜ. ಆದ್ರೆ ಮೈಸೂರು ಬಿಟ್ಟು ಬಂದ ಮೇಲೆ ಅಲ್ಲಿನ ಗೆಳೆಯ ಗೆಳತಿಯರಿಗೇ ತುಂಬಾ ಮಿಸ್ ಮಾಡ್ತೀನಿ ಅದೂ ಬೇರೆ ಕಥೆ..
Super
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಅಳಿಸಿನಿಜವಾಗ್ಲು... ಹಳ್ಳೀಲಿ ಇರೋದೆ ಒಂದು ಮಜಾ...
ಅಳಿಸಿನಿಮ್ಮ ಕಥೆಗೆ ಒಂದು ನಮನ... ಹೀಗೆ ಸಾಗಲಿ ನಿಮ್ಮ ಈ ಬರಹಗಳು..